ಮಕ್ಕಳ ಮೇಲೆ ಬಿದ್ದ ಮನೆ
ಸಿದ್ದಾಪುರ: ಬುಧವಾರ ವ್ಯಾಪಕವಾಗಿ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಗೆ ನೆಜ್ಜೂರಿನ ಅಹ್ಮದ್ ಖಾನ್ ಅವರ ಮನೆ ಮುರಿದಿದೆ. ಮನೆಯಲ್ಲಿ ವಾಸವಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಖಿಲಿಲ್ ಖಾನ್ (65) ಸಾಗರದ ಆಸ್ಪತ್ರೆಗೆ, ಅಯನ್ ಖಾನ್ (11) ಶಿಮವೊಗ್ಗದ…
ಮನೆ ಮೇಲೆ ಬಿದ್ದ ಮರ: ಮೂವರಿಗೆ ಗಾಯ
ಹೊನ್ನಾವರ: ಹಳದಿಪುರದ ಬಗ್ರಾಣಿಯಲ್ಲಿ ಬುಧವಾರ ಮನೆ ಮೇಲೆ ಮರ ಬಿದ್ದಿದೆ. ಮನೆಯಲ್ಲಿ ವಾಸವಾಗಿದ್ದ ಕೃಷ್ಣ ಗೌಡ, ಮಾದೇವಿ ಗೌಡ ಹಾಗೂ ನಿಫುಲ ಗೌಡ ಗಾಯಗೊಂಡಿದ್ದಾರೆ. ಈ ಮನೆಯಲ್ಲಿ ನಾಲ್ಕು ಜನ ವಾಸಿಸುತ್ತಿದ್ದು, ಮರ ಬೀಳುವಾಗ ಒಬ್ಬರು ಹೊರಗಿದ್ದರು. ಗಾಯಗೊಂಡ ಮೂವರನ್ನು ಮಂಗಳೂರಿನ…
ಮಳೆಗೆ ನೆನೆದು ಕುಸಿದ ಶಾಲೆ
ಜೊಯಿಡಾ: ಬುಧವಾರ ಸುರಿದ ರಭಸ ಮಳೆಗೆ ವಾಗಬಂಧ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದಿದೆ. ಈ ಶಾಲೆಯಲ್ಲಿ 18 ಮಕ್ಕಳು ಓದುತ್ತಿದ್ದರು. ಮಕ್ಕಳು ಅಲ್ಲಿ ಇಲ್ಲದ ವೇಳೆ ಗೋಡೆ ಕುಸಿದಿದೆ. ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಇದೀಗ ಬೇರೆ ಕೊಠಡಿಯಲ್ಲಿ ಮಕ್ಕಳಿಗೆ…
ರಸ್ತೆ ಮೇಲೆ ಬಿದ್ದ ಮರ
ಬುಧವಾರ ಮಧ್ಯಾಹ್ನ ಮರ ಬಿದ್ದ ಪರಿಣಾಮ ಶಿರಸಿ-ಯಲ್ಲಾಪುರ ರಸ್ತೆ ಸಂಚಾರ ಹದಗೆಟ್ಟಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ತೂಕದಬೈಲ್ ಬಸ್ ನಿಲ್ದಾಣದ ಬಳಿಯ ಘಟ್ಟ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಮರ ಬಿದ್ದಿದೆ. ಮರ ತೆರವು ಕಾರ್ಯಾಚರಣೆ ನಡೆದಿದ್ದು, ಸಂಜೆ 5.30ರ ವೇಳೆಗೆ ಸಂಚಾರ…
ಅಡಿಕೆ ಕದ್ದವರಿಗಾಗಿ ಪೊಲೀಸರ ಶೋಧ
ಸಿದ್ದಾಪುರ: ತಾರ್ಸಿಯ ಕಡಗೇರಿ ಉಮೇಶ ನಾರಾಯಣ ನಾಯ್ಕ ಅವರ ಮನೆಯಲ್ಲಿ ಅಡಿಕೆ ಕಳ್ಳತನವಾಗಿದೆ. ಮನೆಯ ಹೊರಗೆ ಇಟ್ಟಿದ್ದ 2 ಚೀಲ ಚಿಪ್ಪೆಗೋಟು ಅಡಿಕೆಯನ್ನು ಕಳ್ಳರು ಅಪಹರಿಸಿದ್ದಾರೆ. ಜುಲೈ 22ರ ರಾತ್ರಿ ಈ ಕಳ್ಳತನ ನಡೆದಿದ್ದು, ಮರುದಿನ ಬೆಳಗ್ಗೆ ಮನೆಯವರಿಗೆ ಗೊತ್ತಾಗಿದೆ. ಒಟ್ಟು…
ನದಿ ಆಳಕ್ಕೆ ಸಿಲುಕಿದ ಲಾರಿ: ಕಾರ್ಯಾಚರಣೆಗೆ ಮತ್ತೆ ಮಳೆ ಅಡ್ಡಿ!
ಶಿರೂರು ಗುಡ್ಡ ಕುಸಿತದ ಮಣ್ಣು ಗಂಗಾವಳಿ ನದಿ ಪಾಲಾಗಿದ್ದು, ಬೆಳಗ್ಗೆ ಅತ್ಯಂತ ಚುರುಕಿನಿಂದ ಕಾರ್ಯಾಚರಣೆ ನಡೆಯಿತು. ಗಂಗಾವಳಿ ನದಿಯಲ್ಲಿ ಲಾರಿ ಸಿಕ್ಕಿಕೊಂಡಿರುವುದನ್ನು ಸಚಿವ ಕೃಷ್ಣ ಬೈರೇಗೌಡ ಖಚಿತಪಡಿಸಿದರು. `ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ರಕ್ಷಣಾ ಅಧಿಕಾರಿಗಳು ಸ್ಥಳದಲ್ಲಿದ್ದಾರೆ’ ಎಂದು ಸಚಿವರು ಬರೆದುಕೊಂಡಿದ್ದಾರೆ.…
ಶಾಸಕರ ಪ್ರಶ್ನೆಗೆ ಸದನದಲ್ಲಿ ಕೋಲಾಹಲ : ಗೊಂದಲದ ಉತ್ತರ ನೀಡಿದ ಸರಕಾರ
ಶಾಸಕ-ಸಚಿವರ ನಡುವೆ ಜಟಾಪಟಿ | ಹಾರಿಕೆ ಉತ್ತರದ ವಿರುದ್ಧ ಆಕ್ರೋಶ `ತುರ್ತು ಸನ್ನಿವೇಶದಲ್ಲಿ ಅಗತ್ಯವಿರುವ ಅಗ್ನಿಶಾಮಕ ವಾಹನ ಹಾಳಾಗಿ ವರ್ಷ ಕಳೆದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಆಕ್ರೋಶವ್ಯಕ್ತಪಡಿಸಿದರು. `ಕುಮಟಾ ಮತ್ತು ಹೊನ್ನಾವರದಲ್ಲಿ ಅಗ್ನಿಶಾಮಕ ವಾಹನ ಸಂಪೂರ್ಣ…
ಶಿಕ್ಷಣಕ್ಕಾಗಿ ಸೈಕಲ್ ಸವಾರಿ!
ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಸೈಕಲ್ ಮೂಲಕ ದೇಶ ತಿರುಗುತ್ತಿರುವ ಮದ್ಯಪ್ರದೇಶದ ಪ್ರಶಾಂತ ಶರ್ಮ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದಾರೆ. ಮಾರ್ಚ 8ರಂದು ದೆಹಲಿಯಿಂದ ಸೈಕಲ್ ಜಾಥಾ ಶುರು ಮಾಡಿದ ಅವರು ಪ್ರಸ್ತುತ ಕುಮಟಾದಲ್ಲಿ ಸಂಚಾರ ಶುರು ಮಾಡಿದ್ದಾರೆ. ರಾಜಸ್ಥಾನ, ಮದ್ಯ…
ಮಾನವನ ಸಾವಿಗೆ ಕಾರಣ ಆ ಹುಣಸೆ ಮರ!
ಯಲ್ಲಾಪುರ: ಮಂಚಿಕೇರಿ ಬಳಿಯ ಮಾಳನಕೊಪ್ಪ ಶಾಲೆ ಬಳಿ ಮರಬಿದ್ದ ಪರಿಣಾಮ ವಿನಯ ಮಂಜುನಾಥ ಗಾಡಿಗ (29) ಎಂಬಾತರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜುಲೈ 24ರ ಬೆಳಗ್ಗೆ 9 ಗಂಟೆ ವೇಳೆಗೆ ಅವರು ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದರು. ಆಗ ಬೀಸಿದ ರಭಸ ಗಾಳಿಗೆ ರಸ್ತೆ…
ಮಳೆ ನೀರಿಗೆ ನೆನದ ಮೊಗವಳ್ಳಿ
ಶಿರಸಿ: ವರದಾ ನದಿ ಉಕ್ಕಿ ಹರಿದ ಪರಿಣಾಮ ಮೊಗವಳ್ಳಿ ಗ್ರಾಮ ಸಂಪೂರ್ಣವಾಗಿ ನಲುಗಿದ್ದು, ಕೃಷಿ-ಕೂಲಿ ಮಾಡಿ ಬದುಕುಕಟ್ಟಿಕೊಂಡಿದ್ದ ಇಲ್ಲಿನ ಜನ ಅತಂತ್ರರಾಗಿದ್ದಾರೆ. ತೋಟ-ಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ಬೆಳೆ ಜವಳು ಕಾರುತ್ತಿದೆ. ಮನೆ ಅಂಗಳದವರೆಗೆ ನೀರು ನಿಂತಿರುವುದರಿoದ ಅಲ್ಲಿನವರಿಗೆ ಏನು ಮಾಡಬೇಕು?…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!
























































































