6
ಸರ್ಕಾರಿ ಶಾಲೆಗೆ ತಾಡಪಲ್ ಹೊದಿಕೆ!

ಯಲ್ಲಾಪುರ: ಬಿಸಗೋಡು ಸರ್ಕಾರಿ ಪ್ರೌಢಶಾಲೆ ಮಳೆಗೆ ಸೋರುತ್ತಿದೆ. ಹೀಗಾಗಿ ಊರಿನವರೇ ಸೇರಿ ತಾಡಪಲ್ ಹೊದಕೆ ಹೊದಿಸಿದ್ದಾರೆ. ಗಾಳಿ ಜೋರಾದಾಗ ಆ ತಾಡಪತ್ರೆ ಹಾರಿ ಹೋಗುತ್ತಿದ್ದು, ಅದನ್ನು ತಂದು ಮತ್ತೆ ಹೊದಸುವುದೇ ಅಲ್ಲಿನವರಿಗೆ ಸಾಹಸದ ಕೆಲಸ! ಕಳೆದ ಮೂರು ವರ್ಷಗಳಿಂದ ಈ ಶಾಲೆ…

ಕವಳ ಉಗಿದರೂ ಕಠಿಣ ಕ್ರಮ: ಎಲೆ – ಅಡಿಕೆ ನುಂಗುವ ಹಾಗೂ ಇಲ್ಲ!

ವಾಹನದಲ್ಲಿ ಹೋಗುತ್ತಿರುವವರು `ಕವಳ’ (ಎಲೆ-ಅಡಿಕೆ) ಉಗಿದರೆ ಏನು ಮಾಡಬೇಕು? ಇಂಥಹ ಪ್ರಶ್ನೆ ಇದೀಗ ಸರ್ಕಾರಕ್ಕೂ ಕಾಡುತ್ತಿದೆ! ಈ ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ ಸಾರಿಗೆ ಇಲಾಖೆ ಆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿ ಕೈ ತೊಳೆದುಕೊಂಡಿದೆ. ಶಿರಸಿಯ ವೈದ್ಯ ಡಾ…

ಕೆಳಹಂತದ ನೌಕರರಿಗೆ ಸಂಬಳ ಸಮಸ್ಯೆ: ಪ್ರಶ್ನಿಸಿದರೆ ಕೆಲಸದಿಂದಲೇ ವಜಾ!

`ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಗುತ್ತಿಗೆ ಎಜನ್ಸಿಯವರು ಸಮಯಕ್ಕೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇಲಾಖೆ ಸೂಚಿಸಿದ ವೇತನದ ಜೊತೆ ಕನಿಷ್ಟ ಮೂಲಭೂತ ಸೌಕರ್ಯವನ್ನು ಸಹ ಕೊಡುತ್ತಿಲ್ಲ’ ಎಂದು ಆರೋಪಿಸಿ ಕರುನಾಡ ರಕ್ಷಣಾ ವೇದಿಕೆ ಸರ್ಕಾರಕ್ಕೆ ಪತ್ರ ಬರೆದಿದೆ. ಉತ್ತರ ಕನ್ನಡ ಜಿಲ್ಲೆಯ…

ಸುಗಮ ಸಂಚಾರಕ್ಕೆ ಅಡ್ಡಿಯಾದ ಕ್ಲಿನರ್ ಕಿತಾಪತಿ: ಬಸ್ಸಿನೊಳಗೆ ನಾರಿ `ಶಕ್ತಿ’ ಪ್ರಯೋಗ!

ಬೆಂಗಳೂರಿನಿoದ ದಾಂಡೇಲಿಗೆ ಬರುವ ಖಾಸಗಿ ಬಸ್ಸಿನ ಕ್ಲೀನರ್ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡಿದ್ದು, ಆತನ ಮೇಲೆ ಮಹಿಳೆಯರು ತಮ್ಮ `ಶಕ್ತಿ’ ಪ್ರದರ್ಶನ ನಡೆಸಿದ್ದಾರೆ. ಮಹಿಳೆಯಿರಿಂದ ಥಳಿಸಿಕೊಂಡ ಕ್ಲೀನರ್ ಬಸ್ಸಿನಿಂದ ಹಾರಿ ಜೀವ ಉಳಿಸಿಕೊಂಡಿದ್ದಾನೆ! ದಾoಡೇಲಿಗೆ ಬಂದಿಳಿದ ನಂತರ ಮಹಿಳೆಯರು ಚಾಲಕನನ್ನು ತರಾಟೆಗೆ…

ಬೌ ಬೌ ಸದ್ದಿಗೆ ಬೆದರಿದ ಜನ

ಕುಮಟಾ: ಪಟ್ಟಣದಲ್ಲಿ ಬೀದಿ ನಾಯಿಗಳ ಜಾತ್ರೆ ನಡೆಯುತ್ತಿದ್ದು, ಶಾಲೆಗೆ ಹೋಗುವ ಮಕ್ಕಳು ಇದರಿಂದ ಬೆದರಿದ್ದಾರೆ. ಆಕ್ರಮಣಕಾರಿ ನಾಯಿಗಳ ಕಾಟದಿಂದ ಮುಕ್ತಿ ಕೊಡಿ ಎಂದು ಅನೇಕರು ಪುರಸಭೆ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದ್ವಿಚಕ್ರ ವಾಹನಗಳ ಅಪಘಾತಕ್ಕೆ…

ಲಾರಿಗಳ ನಡುವೆ ಮುಖಾಮುಖಿ

ಯಲ್ಲಾಪುರ: ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಹೋಗುತ್ತಿದ್ದ ಲಾರಿ ಕಿರವತ್ತಿ ತಪಾಸಣಾ ಕೇಂದ್ರದ ಬಳಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿದೆ. ಅಗಸ್ಟ 6ರ ರಾತ್ರಿ ಕುಂದಾಪುರದ ಪ್ರಭಾಕರ ಶೆಟ್ಟಿ ಎಂಬಾತರು ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ ಬರುತ್ತಿದ್ದ ಲಾರಿ ಓಡಿಸುತ್ತಿದ್ದರು. ಆಗ ಎದುರಿನಿಂದ…

ಭಡ್ತಿ ವಿಷಯ: ಶಿಕ್ಷಕರಿಗೆ ಅನ್ಯಾಯ

ಹೊನ್ನಾವರ: `2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಅನ್ವಯಿಸುವುದರಿಂದ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯ ಸರಿಪಡಿಸುವುದರ ಜೊತೆ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ…

ಅರಣ್ಯ ಒತ್ತುವರಿ ತೆರವು: ಈ ಕೆಲಸ ಮುಗಿದಿದ್ದರೆ ನಿಮ್ಮ ಭೂಮಿ ಸುರಕ್ಷಿತ!

ರಾಜ್ಯದಲ್ಲಿರುವ ಅರಣ್ಯ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶದ ಹಿನ್ನಲೆ ಚಿಕ್ಕಮಂಗಳೂರಿನ ಕೊಪ್ಪದಲ್ಲಿ ಅರಣ್ಯಾಧಿಕಾರಿಗಳು ಕಾಫಿ ತೋಟಗಳನ್ನು ಕಡಿದು ನಾಶ ಮಾಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಿಪಿಎಸ್ ಆಗಿರುವ ಅರಣ್ಯ ಅತಿಕ್ರಮಣದಾರರ ತಂಟೆಗೆ ಬರಬೇಡಿ’ ಎಂದು…

ಕುಮಟಾ: ಪಟ್ಟಣದ ಪ್ರಥಮ ಪ್ರಜೆ ಯಾರು?

ಕುಮಟಾ: ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಪೈಪೋಟಿ ಜೋರಾಗಿದೆ. 23 ಸದಸ್ಯರ ಬಲವಿರುವ ಕುಮಟಾ ಪುರಸಭೆಯಲ್ಲಿ ಆರು ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬಿಜೆಪಿ ಬೆಂಬಲಿತರಾಗಿದ್ದಾರೆ. ಜೆಡಿಎಸ್ ಸದಸ್ಯೆ ಛಾಯಾ ವೆಂಗರ್ಲೇಕರ್ ಕೂಡ ಈಗ ಬಿಜೆಪಿ ಬೆಂಬಲಿಸಿರುವುದರಿAದ…

ಮೀನುಗಾರರ ಸಾಹಸದಿಂದ ಬದುಕಿದ ಲಾರಿ ಚಾಲಕ

ಕಾಳಿ ಸೇತುವೆ ಕುಸಿದಾಗ ಮೀನುಗಾರರು ಧೈರ್ಯ ಕಳೆದುಕೊಂಡಿದ್ದರೆ ಲಾರಿ ಚಾಲಕ ಬಾಲಮುರುಗನ್ ಬದುಕುತ್ತಿರಲಿಲ್ಲ! ಬುಧವಾರ ಬೆಳಿಗ್ಗೆ 12.30ರ ಆಸುಪಾಸಿನಲ್ಲಿ ಸೇತುವೆ ಕುಸಿದು ಬಿದ್ದಿದ್ದು, ಬಾಲಮುರುಗನ್ ಲಾರಿ ಜೊತೆ ನದಿಗೆ ಬಿದ್ದಿದ್ದ. ಇದೇ ವೇಳೆ ದೇವಭಾಗ್‌ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರು ತಮ್ಮ ದೋಣಿ…

You cannot copy content of this page