6
ಹಳಿಯಾಳದಲ್ಲಿ ಗುಂಪು ಘರ್ಷಣೆ: ಕೃಷಿಕರ ಮೇಲೆ ಕಲ್ಲು ತೂರಾಟ

ಹಳಿಯಾಳ: ಕೆಸರೊಳ್ಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ಸದಸ್ಯರು ಹಾಗೂ ಹಲವು ಕಾರ್ಮಿಕರ ಮೇಲೆ ದುಷ್ಟರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರದೀಪ ಅಂಬಿಪ್ಪಿ, ಅವರ ಮಗ ದರ್ಶನ್ ಅಂಬಿಪ್ಪಿ, ಸಂಬoಧಿ ದೇವರತ್ನ ಅಂಬಿಪ್ಪಿ, ನಾಗೇಂದ್ರ ಪವಾರ್ ಹಾಗೂ ಕೆಲಸದಲ್ಲಿ…

ಹೊಂಡಕ್ಕೆ ಬಿದ್ದ ಬೈಕ್: ಕಾಲು ಮುರಿತ

ಭಟ್ಕಳ: ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಬೈಕ್ ಹೊಂಡಕ್ಕೆ ಬಿದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಹಿಂಬದಿ ಸವಾರ ಜಟ್ಟಪ್ಪ ನಾಯ್ಕ ಎಂಬಾತರ ಎರಡು ಕಾಲು ಮುರಿದಿದೆ. ಬೆಂಡೆಖಾನ್’ನ ಮಹಮದ್ ಶೇಖ್ ಎಂಬಾತರು ಜಾಲಿಯ ಜಟ್ಟಪ್ಪ ನಾಯ್ಕರನ್ನು ಬೈಕ್ ಮೇಲೆ ಕೂರಿಸಿಕೊಂಡು ಭಟ್ಕಳ ಪೇಟೆ…

ರೈತನ ಜೀವ ತೆಗೆದ ಟಾಕ್ಟರ್ ಚಾಲಕ

ಕುಮಟಾ: ಹೊನ್ನಾವರದಿಂದ ಅಂಕೋಲಾ ಕಡೆ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ಟಾಕ್ಟರ್ ಕುಮಟಾದ ದಿವಿಗಿ ಬಳಿ ರೈತನ ಪ್ರಾಣ ತೆಗೆದಿದೆ. ಟಾಕ್ಟರ್’ನ ಹಿಂದಿನ ಟ್ರಾಲಿ ಸ್ಕೂಟರಿಗೆ ಗುದ್ದಿದ ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ಪಾಂಡುರoಗ ದೇಶಭಂಡಾರಿ (60) ಎಂಬಾತರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿದ್ದಾಗ ಸಾವನಪ್ಪಿದ್ದಾರೆ.…

`ಒಂದು ದೇಶ ಒಂದು ಚುನಾವಣೆಯಿಂದ ಅಭಿವೃದ್ಧಿಗೆ ಸಾಧ್ಯ’

ನವದೆಹಲಿ: `ಒಂದು ದೇಶ, ಒಂದು ಚುನಾವಣೆ’ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲು ಕೇಂದ್ರ ಕಾನೂನು ಸಚಿವಾಲಯ ಯೋಜಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ…

ಆಫ್ರಿಕನ್ ಒಕ್ಕೂಟಕ್ಕೆ ಪ್ರಧಾನಿ ಮೋದಿ ಬೆಂಬಲ

ಇಟಲಿಯ ಅಪುಲಿಯಾ ಪ್ರದೇಶದಲ್ಲಿ ಜಿ೭ ಮುಂದುವರಿದ ಆರ್ಥಿಕತೆಗಳ ಶೃಂಗಸಭೆಯ ಅಧಿವೇಶನದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, `ವಿಶ್ವ ಸಮುದಾಯವು ತಂತ್ರಜ್ಞಾನದಲ್ಲಿನ ಏಕಸ್ವಾಮ್ಯವನ್ನು ಕೊನೆಗೊಳಿಸಬೇಕು. ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕೆ ಅಡಿಪಾಯ ಹಾಕಲು ಮತ್ತು ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಲು ನೆರವಾಗಬೇಕು’ ಎಂದು ಕರೆ…

ಶ್ರೀರಾಮ ಫೈನಾನ್ಸಿಗೆ ವಂಚನೆ: ಇಬ್ಬರ ಸೆರೆ

ಭಟ್ಕಳ: ಶ್ರೀರಾಮ್ ಫೈನಾನ್ಸ್’ನಲ್ಲಿ ಜನ ಹೂಡಿಕೆ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಶಾಖೆಯಲ್ಲಿ 89 ಲಕ್ಷ ರೂ ಹಣವನ್ನು ದುರುಪಯೋಗ ನಡೆದಿತ್ತು. ರಾಘವೇಂದ್ರ ರಾಜೀವ ಸ್ವಾಮಿ ಕುಂದಾಪುರ, ಆನಂದ ಮಾದೇವ ನಾಯ್ಕ ಬೆಳ್ನಿ,…

ಸಚಿವನ ಪುತ್ರನಿಗೆ ನಡುಕ: ಬಂಧನ ಭೀತಿ

ಬೆಂಗಳೂರು: ಕೇಂದ್ರ ಸಚಿವ ವಿ ಸೋಮಣ್ಣ ಅವರ ಪುತ್ರ ಪುತ್ರ ಅರುಣ್ ಸೋಮಣ್ಣ ಬಂಧನದ ಸಾಧ್ಯತೆ ಹೆಚ್ಚಾಗಿದೆ. ಅವರ ವಿರುದ್ಧ ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಕೇಂದ್ರ ರೈಲ್ವೇ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ…

ದರ್ಶನ್ ಅಭಿಮಾನಿಯ ಶವ ಪರೀಕ್ಷೆ: ವರದಿ ಬಹಿರಂಗ

ಬೆಂಗಳೂರು: ನಟ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ. ಆತ ತೀವ್ರ ಆಘಾತ ರಕ್ತಸ್ರಾವದಿಂದ ಸಾವನಪ್ಪಿರುವುದಾಗಿ ವರದಿಯಲ್ಲಿದೆ. ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂಬ ಆರೋಪವಿದ್ದು, ಇದೇ ಪ್ರರಕಣದ ಅಡಿ…

ಭತ್ತ ಬೆಳೆಗಾರರಿಗೆ ಮುಖ್ಯ ಮಾಹಿತಿ

ಯಲ್ಲಾಪುರ: `ಭತ್ತದ ಬೀಜದಿಂದ ಬೀಜೋತ್ಪಾದನೆವರೆಗೆ’ ಎಂಬ ವಿಷಯದ ಕುರಿತು ಮಾವಿನಕಟ್ಟಾದ ರೈತ ಉತ್ಪಾದಕ ಕಂಪನಿ ಜೂನ್ 15ರಂದು ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ನಡೆಸುತ್ತಿದೆ. ಸ್ಕೋಡ್‌ವೆಸ್ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಬೆಳಗ್ಗೆ 10.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಗುಣಮಟ್ಟದ ಬೀಜ…

ಕುಸಿದು ಬಿದ್ದು ವ್ಯಾಪಾರಿ ಸಾವು

ಅಂಕೋಲಾ: ಕೇಣಿಕ್ರಾಸ್ ಬಳಿ ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡಿದ್ದ ನೀಲೇಶ ನಾಯ್ಕ (37) ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹೊನ್ನಕೇರಿಯವರಾದ ಇವರು ಅನೇಕ ವರ್ಷಗಳಿಂದ ಕೇಣಿಕ್ರಾಸಿನಲ್ಲಿ ಗೂಡಂಗಡಿ ನಡೆಸುತ್ತಿದ್ದರು. ಬೆಳಗ್ಗೆ ವ್ಯಾಪಾರ ಮಾಡಲು ಬಾಗಿಲು ತೆರೆದ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣ…

You cannot copy content of this page