6
ಪ್ರಜ್ಞೆತಪ್ಪಿ ಬಿದ್ದವರನ್ನು ಆಸ್ಪತ್ರೆಗೆ ಸೇರಿಸಿದ ಜನ

ಹೊನ್ನಾವರ: ಸಿದ್ದಾಪುರ – ಹೊನ್ನಾವರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಚಂದಾವರದ ಅಹ್ಮದ್ ಖಾನ್ ಹಾಗೂ ರೆಹಮಾನ್’ಗೆ ಕಾರು ಡಿಕ್ಕಿಯಾಗಿದೆ. ಜುಲೈ 1ರಂದು ವಡಗೇರಿ ಬಳಿ ಈ ಅಪಘಾತ ನಡೆದಿದ್ದು, ಅಪರಿಚಿತ ಕಾರು ಚಾಲಕ ಹೆದರಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರರಿಬ್ಬರೂ…

ವಿಶ್ವಶಾಂತಿಗಾಗಿ ಯಕ್ಷನೃತ್ಯ: ಶಿರಸಿಯ `ತುಳಸಿ’ದಳಕ್ಕೆ ಅಂತರಾಷ್ಟ್ರೀಯ ಮನ್ನಣೆ

ತನ್ನ ಮೂರನೇ ವಯಸ್ಸಿನಲ್ಲಿಯೇ ಯಕ್ಷನೃತ್ಯದ ಮೂಲಕ ಪ್ರಸಿದ್ಧಿ ಪಡೆದಿದ್ದ ಶಿರಸಿಯ ತುಳಸಿ ಹೆಗಡೆ ಅವರು ಇದೀಗ ವಿಶ್ವ ದಾಖಲೆಯ ಪಟ್ಟಿಯಲ್ಲಿಯೂ ತಮ್ಮ ಹೆಸರು ದಾಖಲಿಸಿದ್ದಾರೆ. ಪ್ರಸ್ತುತ 10ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ಅವರು ಕಳೆದ ಐದುವರೆ ವರ್ಷಗಳಿಂದ `ವಿಶ್ವಶಾಂತಿ’ಗಾಗಿ ಯಕ್ಷನೃತ್ಯ…

100 ಹುದ್ದೆಗಳು ಖಾಲಿ ಇವೆ: ಕಾನೂನು ಸೇವಕರು ಬೇಕಾಗಿದ್ದಾರೆ!

ಕಾರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳುಲು ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಸೇವೆಯಲ್ಲಿ ಆಸಕ್ತಿಯುಳ್ಳ ಕಾರವಾರದ ಯುವಕ – ಯುವತಿಯರು, ನಿವೃತ್ತ ಶಿಕ್ಷಕರು, ನಿವೃತ್ತ ಸರಕಾರಿ ನೌಕರರು, ಹಿರಿಯ ನಾಗರಿಕರು,…

ರೈತರ ಖಾತೆಗೆ ಪರಿಹಾರದ ಹಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ ಮಳೆ ಕೊರತೆಯಿಂದ ಆದ ಬರಕ್ಕೆ ಸಂಬoಧಿಸಿ ಹಾಗೂ ಆ ವೇಳೆಯಲ್ಲಿನ ಬೆಳೆಹಾನಿ ಆಗಿರುವ ರೈತರಿಗೆ ಸರ್ಕಾರದಿಂದ ನೆರವು ಸಿಗಲಿದೆ. ಮಳೆಯಾಶ್ರಿತ/ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬ…

ಮತ್ತೆ ಗದಿಗೆದರಿದ ಹುಬ್ಬಳ್ಳಿ-ಅಂಕೋಲಾ ರೈಲು ಪ್ರಸ್ತಾಪ

ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸ್ಸು ಹುಬ್ಬಳ್ಳಿ ಅಂಕೋಲಾ ನಡುವಿನ ರೈಲ್ವೆ ಯೋಜನೆ ಈ ಬಾರಿಯಾದರೂ ನನಸಾಗಲಿ ಎಂದು ಜನ ಆಶಿಸಿದ್ದಾರೆ. ಈ ಬಾರಿ ರೈಲ್ವೆ ಸಚಿವರಾಗಿ ರಾಜ್ಯದ ಸೋಮಣ್ಣ ಆಯ್ಕೆಯಾಗಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಸಂಪರ್ಕ…

ರಾಮಾವತರಣ ಕೃತಿಯಲ್ಲಿ ಅಂಥದ್ದೇನಿದೆ? ಇಲ್ಲಿ ಓದಿ

`ಭಾವರಾಮಾಯಣದ `ರಾಮಾವತರಣ’ ಕೃತಿ ಸರಳ ಭಾಷೆ, ಸನ್ನಿವೇಷಗಳ ಸಹಜ ವರ್ಣನೆಯಿಂದ ಮನವನ್ನು ಗೆಲ್ಲುತ್ತದೆ’ ಎಂದು ಸಿದ್ದಾಪುರ ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಹೇಳಿದ್ದಾರೆ. `ಕೃತಿಯಲ್ಲಿ ದಶರಥ ಮಹಾರಾಜನ ರಾಜ್ಯ ಕೋಸಲನಾಡಿನ ಸುಭಿಕ್ಷದ ಕುರಿತು ವರ್ಣನೆ ಓದಿದಾಗ ಸೂರ್ಯವಂಶದ ಮಹತಿ,…

ಮೈಸೂರು ವಿವಿ: ಅಂಕೋಲಾ ಉಪನ್ಯಾಸಕಿಗೆ ಡಾಕ್ಟರೇಟ್ ಪದವಿ

ಅಂಕೋಲಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೃಹ ವಿಜ್ಞಾನ ಸಹಾಯಕ ಪ್ರಾಧ್ಯಾಪಕರಾಗಿರುವ ವಿಜಯಾ ಉಜ್ಜನಗೌಡ ಪಾಟೀಲ ಅವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ. `ದಿ ರಿಲೇಶನ್‌ಷಿಪ್ ಬಿಟ್ವೀನ್ ಮೊಬೈಲ್ ಫೋನ್ ಎಡಿಕ್ಷನ್, ಮೆಂಟಲ್ ಹೆಲ್ತ್…

ಎಸ್ ಡಿ ಎಂ ಕಾಲೇಜಿನಲ್ಲಿ `ಮನ್ ಕಿ ಬಾತ್’ ಪ್ರಸಾರ

ಹೊನ್ನಾವರ: ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 111ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಟಿವಿ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಯಿತು. ಜಾನಪದ ಕಲಾವಿದೆ ಕುಟ್ಣಿ ಗೌಡ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.…

ಫಣಸಗುಳಿಸೇತುವೆ: ಭಯ ಬೇಡ, ಎಚ್ಚರ ಇರಲಿ!

ಯಲ್ಲಾಪುರ: ನಿರಂತರ ಮಳೆಗೆ ಗುಳ್ಳಾಪುರ ಬಳಿಯ ಫಣಸಗುಳಿ ಸೇತುವೆ ಮೇಲ್ಬಾಗ ನೀರು ಹರಿದಿದ್ದು, ಸೋಮವಾರ ತಾಲೂಕಾ ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಳ್ಳಾಪುರದಿಂದ ಶೇವ್ಕಾರ್ – ಹೆಗ್ಗಾರ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಸೇತುವೆ ಪೂರ್ಣ ಪ್ರಮಾಣದಲ್ಲಿ…

ಕಾಲೇಜು ಅಭಿವೃದ್ಧಿಗೆ ಅಧ್ಯಕ್ಷನೇ ಅಡ್ಡಿ: ಪ್ರಾಚಾರ್ಯ ಆರೋಪ

ಹೊನ್ನಾವರ: `ಬಿ ಎಸ್ ಡಬ್ಲು ಅರೇಅಂಗಡಿ ಕಾಲೇಜು ಅಭಿವೃದ್ಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಡಿ.ಡಿ ಮೆಚ್ಚಣ್ಣನವರ್ ತೊಡಕಾಗಿದ್ದಾರೆ’ ಎಂದು ಅದೇ ಕಾಲೇಜಿನ ಪ್ರಾಚಾರ್ಯ ಅರುಣ ನಾಯ್ಕ ದೂರಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಧ್ಯಕ್ಷರು ಪ್ರಾಚಾರ್ಯರ ಸಹಿ ನಕಲು ಮಾಡಿ, ಕಾಲೇಜು…

You cannot copy content of this page