6
ಟಿ ಎಸ್ ಎಸ್ ಅಂಗಳದಲ್ಲಿ ಆಣೆ – ಪ್ರಮಾಣದ ಹೋರಾಟ!

ಶಿರಸಿ: ಅಕ್ರಮ, ಅವ್ಯವಹಾರಗಳ ಜೊತೆ `ಕೊಳೆತ ಉಪ್ಪಿನಕಾಯಿ’ ಮಾರಾಟ ವಿಷಯದಿಂದಲೂ ವಿವಾದ ಅಂಟಿಸಿಕೊoಡಿದ್ದ ಶಿರಸಿಯ ಟಿ ಎಸ್ ಎಸ್ ಸಂಸ್ಥೆಯಲ್ಲಿ ಇದೀಗ `ಆಣೆ – ಪ್ರಮಾಣ’ದ ವೇದಿಕೆ ಸೃಷ್ಟಿಯಾಗಿದೆ. `ನಾನು ಭ್ರಷ್ಟನಲ್ಲ’ ಎಂದು ಸಾರಿರುವ ಟಿಎಸ್‌ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ…

ಹಕ್ಕಿಗಳಿಗೆ ಇಲ್ಲ ಗೂಡು ಕಟ್ಟಲು ತಾಣ…?!?

ಪ್ರಕೃತಿಯಿಂದ ತಮ್ಮ ಬದುಕಿಗೆ ಬೇಕಾಗುವ ಎಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳುವ ಮನುಜ `ಸಾಮ್ರಾಜ್ಯದಲ್ಲಿ ತಾನು ಮಾತ್ರ ಬದುಕುವವನು, ಉಳಿದ ಜೀವಿಗಳೆಲ್ಲವೂ ಲೆಕ್ಕಕ್ಕಿಲ್ಲ’ ಎಂಬoತೆ ವರ್ತಿಸುತ್ತಿರುವುದು ಈ ಇಳೆಯ ನೆಮ್ಮದಿಗೆ ಪೂರಕವಾದುದಲ್ಲ. ನಗರಗಳು ಬೆಳೆಯುತ್ತಾ ಹೋದಂತೆ ಬೇಡಿಕೆಗಳು ಕೂಡಾ ಹೆಚ್ಚಾಗುತ್ತಾ ಪ್ರಕೃತಿಯ ಸೂಕ್ಷ್ಮ ಆಯಾಮಗಳನ್ನು…

`ಸಮಾಜದ ಮೌಲ್ಯ ಹೆಚ್ಚಿಸುವಲ್ಲಿ ತಾಳಮದ್ದಲೆ ಪಾತ್ರ ದೊಡ್ಡದು’

`ಸಂಬoಧಕ್ಕೆ ಸಂಪತ್ತಿನ ತ್ಯಾಗ ಆಗಬೇಕೇ ವಿನ: ಸಂಪತ್ತಿಗೆ ಸಂಬoಧಗಳ ತ್ಯಾಗ ಆಗಬಾರದು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣ ಅಶೋಕೆಯಲ್ಲಿ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದಲ್ಲಿ ಮಾತನಾಡಿದ ಅವರು `ಈಗ ಭಾವ ಹಾಗೂ ಭಾಷೆ ಸಂಕರ…

ಕುಮಟಾ-ಹೊನ್ನಾವರ: ನಾಳೆಯೂ ಶಾಲೆಗೆ ರಜೆ!

ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಶಾಲೆಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ.

ಶಿಕ್ಷಕನಿಗೆ ಒಲಿದ ಲಯನ್ಸ್ ಹುದ್ದೆ

ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಶಿಕ್ಷಕ ಗಣೇಶ ಬಿಷ್ಠಣ್ಣನವರ್ ಆಯ್ಕೆಯಾಗಿದ್ದಾರೆ. ಅವರ ಜೊತೆ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ, ಖಜಾಂಚಿಗಳಾಗಿ ಸುನೀಲ ಐಗಳ ಉಪಾಧ್ಯಕ್ಷರಾಗಿ ಉಷಾ ರಾಣೆ ಹಾಗೂ ಪ್ರಣವ ರಾಣೆ ಆಯ್ಕೆಯಾಗಿದ್ದಾರೆ. ಉಳಿದಂತೆ ವಿವಿಧ ಹುದ್ದೆಗಳಿಗೆ ತಬಸಮ್ ಮುಖಾದಮ್, ಸೋನಿಯಾ ಅಣ್ವೇಕರ,…

ಫೇಸ್ಬುಕ್ ನಂಬಿದವನ ಪಾಸ್‌ಬುಕ್ ಖಾಲಿ: ಪ್ರೊಫೆಸರ್ ಖಾತೆಗೆ 8 ಲಕ್ಷ ರೂ ಕನ್ನ!

ವೃತ್ತಿಯಲ್ಲಿ ಪ್ರೋಫೆಸರ್ ಆಗಿರುವ ಮಹಮದ್ (40) ಎಂಬಾತರು ಅತ್ಯಧಿಕ ಹಣಗಳಿಸುವ ಆಸೆಗೆ ಬಿದ್ದು ತಮ್ಮ ದುಡಿಮೆಯ ಹಣವನ್ನು ಕಳೆದುಕೊಂಡಿದ್ದಾರೆ! ಜೊಯಿಡಾ ಗೌಳಿವಾಡದ ಸಹಾಯಕ ಪ್ರಾಧ್ಯಾಪಕರಾಗಿರುವ ಮಹಮದ್ ಮೂಲತಃ ಮೈಸೂರಿನವರು. ಜುಲೈ 2ರಂದು ಫೇಸ್ಬುಕ್ ಜಾಹೀರಾತು ನಂಬಿದ ಅವರು ವಾಟ್ಸಪ್ ಮೂಲಕ ಇಬ್ಬರನ್ನು…

ಗಿಡ ಕಡಿಯಲು ಹೋದವ ಬೇರಿಗೆ ಸಿಲುಕಿ ಸಾವು!

ಶಿರಸಿ: ಖೂರ್ಸೆಯ ರಾಮಚಂದ್ರ ಚಲವಾದಿ (40) ಎಂಬಾತ ಗದ್ದೆಗೆ ಹೋದವ ಕಾಡಿನ ಬೇರಿಗೆ ದೇಹ ಸಿಕ್ಕಿಸಿಕೊಂಡು ಸಾವನಪ್ಪಿದ್ದಾನೆ. ಜುಲೈ 6ರಂದು ಮಧ್ಯಾಹ್ನ ಊಟ ಮಾಡಿದ ರಾಮಚಂದ್ರ ಗದ್ದೆಗೆ ಹೋಗಿ ಬರುವುದಾಗಿ ಆತನ ಪತ್ನಿ ಚೈತ್ರಾಗೆ ಹೇಳಿದ್ದ. ಗದ್ದೆಯ ಬೇಲಿಗೆ ಗೂಟ ಮಾಡುವುದಿದ್ದು,…

ನೆರೆ ಪ್ರವಾಹ: ಸಂತ್ರಸ್ತರ ಪರ ಶಾಸಕ – ಸಂಸದರ ಕಾಳಜಿ

ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಮಟಾದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇಲ್ಲಿನ ಅನೇಕ ಮನೆಗಳ ಒಳಗೆ ನೀರು ನುಗ್ಗಿದ್ದು, ರಸ್ತೆ ಅಂಚಿನಲ್ಲಿ ಮೊಣಕಾಲಿನವರೆಗೆ ನೀರು ಹರಿಯುತ್ತಿದೆ. ದೀವಗಿ ಮಳಕೋಣ ಭಾಗದಲ್ಲಿ ರಸ್ತೆ ಕುಸಿದಿದೆ. ಊರಕೇರಿ, ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ, ಊರಕೇರಿ, ಹೆಬಳೆಹಿತ್ಲ,…

ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರ ರಕ್ಷಣೆ: 313 ಜನರಿಗೆ ನೆರವಾದ ಕಾಳಜಿ ಕೇಂದ್ರ

ಕರಾವಳಿ ಭಾಗದಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದ್ದು, ಹೊನ್ನಾವರ ತಾಲೂಕಿನಲ್ಲಿ ತೆರೆಯಲಾದ 8 ಕಾಳಜಿ ಕೇಂದ್ರಗಳಲ್ಲಿ 313 ಮಂದಿ ಆಶ್ರಯ ಪಡೆದಿದ್ದಾರೆ. `ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ…

ನೆರೆ ಪ್ರದೇಶದಲ್ಲಿ ಶಾಸಕ ಸೈಲ್ ಸಂಚಾರ

ಕಾರವಾರ: ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ ಸೈಲ್ ಅವರು ಸೋಮವಾರ ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, `ನಮ್ಮ ಗ್ರಾಮ…

You cannot copy content of this page