ಪೊಲೀಸಪ್ಪನ ದುಡುಕುತನ: ತಂಗಿ ಸಾವಿನಿಂದ ತಬ್ಬಲಿಯಾದ ಕೂಸು!
ತಂಗಿ ಹಾಗೂ ತಂಗಿಯ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ವೇಗವಾಗಿ ಬಂದ ಪೊಲೀಸ್ ಸಿಬ್ಬಂದಿ ಅಬ್ಬಾಸಲಿ ನಂದಳ್ಳಿ ಅವರ ದುಡುಕುತನದಿಂದ ಅವರ ತಂಗಿ ಸಾವನಪ್ಪಿದ್ದಾರೆ. ಅಬ್ಬಾಸಲಿ ನಂದಳ್ಳಿ ಅವರು ಹಾವೇರಿಯ ಶಿಗ್ಗಾವಿಯವರು. ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವರ ತಂಗಿ ಸಮ್ರೀನಾಬಾನು (24) ಮುಂಡಗೋಡದ…
ಭಿಕ್ಷೆ ಬೇಡುತ್ತಿದ್ದ ಗಾಂಧೀಜಿಗೆ ಪೊಲೀಸರ ಕಾಟ!
ಶಿವರಾತ್ರಿ ದಿನ ಬರುವ ಭಕ್ತರ ಬಳಿ ಭಿಕ್ಷೆ ಬೇಡುತ್ತಿದ್ದ ಗಾಂಧೀಜಿ ವೇಷದಾರಿ ಬಾಲಕನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. `ಭಿಕ್ಷೆ ಬೇಡುವುದು ಅಪರಾಧ’ ಎಂದು ಪೊಲೀಸರು ಅರಿವು ಮೂಡಿಸಿ ಬಾಲಕನನ್ನು ಬಿಟ್ಟು ಕಳುಹಿಸಿದ್ದಾರೆ. ಕುಡಿತದ ಆಸೆಯಿಂದ ಕೆಲ ಕಿಡಿಗೇಡಿಗಳು ಬಾಲಕನನ್ನು ದುರುಪಯೋಗಪಡಿಸಿಕೊಂಡಿದ್ದರು. ಅಪಾಯಕಾರಿಯಾದ…
ಶೌಚಾಲಯದಲ್ಲಿ ಬಿದ್ದು ಮಹಿಳೆ ಸಾವು!
ಮನೆ ಕೆಲಸ ಮಾಡಿಕೊಂಡಿದ್ದ ಸುಮನಾ ನಾಯ್ಕ ಅವರು ಶೌಚಾಲಯದಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಕುಮಟಾ ತಾಲೂಕಿನ ಹಳ್ಳಕಾರದಲ್ಲಿ ಸುಮನಾ ನಾಯ್ಕ (60) ವಾಸವಾಗಿದ್ದರು. ಫೆ 21ರಂದು ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಈ ನಡುವೆ ಶೌಚಾಲಯಕ್ಕೆ ತೆರಳಿ ಅಲ್ಲಿಂದ…
ತಲೆ ತಿರುಗಿ ಬಿದ್ದು ಕಟ್ಟಡ ಕಾರ್ಮಿಕ ಸಾವು
ಕಾರವಾರದ ಕೋಡಿಭಾಗದ ತಾಮ್ಸೆವಾಡ ಬಳಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಕಟ್ಟಡ ಕಾಮಿಕ ಹರೀಶ ಧಾರವಾಡಕರ ತಲೆ ತಿರುಗಿ ಬಿದ್ದು ಸಾವನಪ್ಪಿದ್ದಾರೆ. ಹರೀಶ ಧಾರವಾಡಕರ ಹಳಿಯಾಳ ತಾಲೂಕಿನ ಕಾಮದೊಳ್ಳಿಯವರಾಗಿದ್ದರು. ಕಟ್ಟಡ ಕೆಲಸ ಮಾಡಿಕೊಂಡಿದ್ದ ಅವರು ಕಾರವಾರದಲ್ಲಿ ವಾಸವಾಗಿದ್ದರು. ಫೆ 24ರಂದು ಅವರು…
ಅಪಾಯ ಸೃಷ್ಠಿಸಿದ ಬಸ್ ನಿಲ್ದಾಣ: ಸರಿಪಡಿಸಲು ಆಗ್ರಹ
ಕುಮಟಾ ತಾಲೂಕಿನ ಹೊಲನಗದ್ದೆ ಬಸ್ ನಿಲ್ದಾಣ ಅವ್ಯವಸ್ಥೆ ಬಗ್ಗೆ ದೂರಿದರೂ ಕ್ರಮ ಜರುಗಿಸದ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಫೆ 26ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ…
ಭಕ್ತಿ ಪ್ರವಾಸಕ್ಕೆ ಅಡ್ಡಿ: ಪುಂಡ-ಪೋಕರಿಗಳಿಗೆ ಬೈಕ್ ತಳ್ಳುವ ಶಿಕ್ಷೆ!
ಶಿವರಾತ್ರಿ ಹಿನ್ನಲೆ ಸಾವಿರಾರು ಭಕ್ತರು ಶಿವ ಕ್ಷೇತ್ರಗಳಿಗೆ ಭಕ್ತಿಯಿಂದ ತೆರಳುತ್ತಿದ್ದಾರೆ. ಹೀಗೆ ಭಕ್ತಿ ಪ್ರವಾಸಕ್ಕೆ ಅಡ್ಡಿಪಡಿಸುತ್ತಿದ್ದ ಪುಂಡ-ಪೋಕರಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ! ಮಂಗಳವಾರ ರಾತ್ರಿ 7 ಬೈಕ್ ಸವಾರರು ಅಡ್ಡಾದಿಟ್ಟಿ ಬೈಕ್ ಚಲಾಯಿಸುತ್ತಿದ್ದರು. ದುಬಾರಿ ಬೆಲೆಯ ಬೈಕ್ ಹೊಂದಿದ್ದ ಅವರು ಸಂಚಾರಿ…
ಪ್ರೇಮ ವಿವಾಹಕ್ಕೆ ವಿರೋಧ: ಮಗಳು-ಅಳಿಯನಿಗೆ ಚಾಕು ಚುಚ್ಚಿ ವಿಷ ಸೇವಿಸಿದ ಶಂಕರ!
ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಕವನ ಎಂಬಾತರಿಗೆ ಅವರ ತಂದೆ ಶಂಕರ್ ಅವರು ಚಾಕು ಚುಚ್ಚಿದ್ದಾರೆ. ಇದನ್ನು ತಪ್ಪಿಸಲು ಬಂದ ಅಳಿಯ ಮನೋಜ ಅವರಿಗೂ ಚಾಕು ಚುಚ್ಚಿ, ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಶಿರಸಿ…
ಉತ್ತರ ಕನ್ನಡ | ಈ ಜಿಲ್ಲೆಯಲ್ಲಿದೆ ಪಂಚ ಆತ್ಮಲಿಂಗ ಕ್ಷೇತ್ರ!
ಸಂಪೂರ್ಣ ಭಾರತದಲ್ಲಿ ಭೋಲೆನಾಥ ಶಂಭೋ ಶಂಕರನ ವಿವಿಧ ಕ್ಷೇತ್ರಗಳಿವೆ. ಒಂದೊಂದು ಕ್ಷೇತ್ರದಲ್ಲಿ ಈ ಭೋಲೇ ಬಾಬಾ ಬೇರೆ ಬೇರೆ ರೂಪದಲ್ಲಿ ಭಕ್ತರನ್ನು ಆಶೀರ್ವದಿಸುತ್ತಿದ್ದಾನೆ. ಅಮರನಾಥ ಗುಹೆಯಲ್ಲಿ ಮಂಜುಗಡ್ಡೆಯ ಈಶ್ವರಲಿಂಗವಾದರೆ, ಅಂತಹ ಭೀಕರ ಪ್ರವಾಹದಲ್ಲಿಯೂ ಕೂಡ ತನ್ನ ಇರುವಿಕೆಯನ್ನು ಜಗತ್ತಿಗೆ ತೋರಿಸಿದಂತಹ ಕೇದಾರನಾಥ,…
ಖಾಸಗಿ ನೌಕರನ ಜೊತೆ ನಿವೃತ್ತ ಬ್ಯಾಂಕ್ ಉದ್ಯೋಗಿಗೂ ಮೋಸ!
ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣ ಸಂಪಾದಿಸುವ ಆಸೆಗೆ ಬಿದ್ದ ಕಾರವಾರದ ಅಮೀತ ಕೋಳಂಬಕರ್ ಹಾಗೂ ಹೊನ್ನಾವರದ ಗಣಪತಿ ಹೆಗಡೆ ಮೋಸದ ಜಾಲದೊಳಗೆ ಬಿದ್ದು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ. ಕಾರವಾರದ ಕಡವಾಡ ಮಾರುತಿ ದೇವಸ್ಥಾನ ಅಮೀತ ಕೋಳಂಬಕರ್ ಖಾಸಗಿ ನೌಕರರಾಗಿದ್ದಾರೆ. ಫೆ…
ನಾಯಿಗಳ ವಿರುದ್ಧ ನಾರಿಯರ ಕಿಡಿ!
ಬೀದಿ ನಾಯಿ ಹಾಗೂ ಹುಚ್ಚು ನಾಯಿ ಕಾಟಕ್ಕೆ ಬೇಸತ್ತ ಮುಂಡಗೋಡು ಪಟ್ಟಣದ ಮಹಿಳೆಯರು ಆ ನಾಯಿಗಳ ನಿಗ್ರಹಕ್ಕಾಗಿ ಸ್ಥಳೀಯ ಆಡಳಿತದ ಮೊರೆ ಹೋಗಿದ್ದಾರೆ. ಮಂಗಳವಾರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಬಳಿ ನಾಯಿ ಸಮಸ್ಯೆ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡರು. `ನಂದೀಶ್ವರ ನಗರದಲ್ಲಿ…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!
























































