ರೆಡ್ ಅಲರ್ಟ: ಡಿಪ್ಲೋಮಾ ಕಾಲೇಜಿಗೂ ‘ಮಳೆ ರಜೆ’
ರೆಡ್ ಅಲರ್ಟ ಹಿನ್ನಲೆ ಶಾಲಾ ಕಾಲೇಜುಗಳಿಗೆ ಜುಲೈ 18ರಂದು ರಜೆ ಘೋಷಿಸಿದ್ದ ಜಿಲ್ಲಾಡಳಿತ ಈ ರಜೆಯನ್ನು ಡಿಪ್ಲೋಮಾ ಕಾಲೇಜುಗಳಿಗೂ ವಿಸ್ತರಿಸಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆಯಾ…
ತರಕಾರಿ ಬೆಳೆದು ಯಶಸ್ವಿಯಾದ ಯಕ್ಷ ಕಲಾವಿದ
ಕಾರವಾರದ ನಾರಗೇರಿಯಲ್ಲಿರುವ ಯಕ್ಷಗಾನ ಕಲಾವಿದ ಮಾಣೇಶ್ವರ ಗಣಪು ಗೌಡರು ತುಂಡು ಭೂಮಿಯಲ್ಲಿಯೇ ವರ್ಷವಿಡಿ ಭರಪೂರ ಬೆಳೆ ತೆಗೆಯುತ್ತಿದ್ದಾರೆ. ಗೌಡರ ಮನೆಯಂಗಳದಲ್ಲಿ ಬಗೆ ಬಗೆಯ ತರಕಾರಿ ಗಮನ ಸೆಳೆಯುತ್ತದೆ. ಇದೇ ತರಕಾರಿ ಬೆಳೆ ಗೌಡರ ಬದುಕನ್ನು ಹಸನಾಗಿಸಿದೆ. 20ಗುಂಟೆ ಕೃಷಿಭೂಮಿಯಲ್ಲಿ ಹಲವಾರು ಬಗೆಯ…
ಸಿಗಂದೂರು ಚೌಡೇಶ್ವರಿ ಅಮ್ಮನ ಮಹಿಮೆ ಅಪಾರ..
ನಾಡಿನ ಶಕ್ತಿಶಾಲಿ ದೇವತೆಗಳಲ್ಲಿ ಸಿಗಂದೂರಿನ ಚೌಡೇಶ್ವರಿಯೂ ಒಂದು. ಇಲ್ಲಿನ ಮಹಿಮೆ ಅಪಾರ. ಹೀಗಾಗಿ ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿಯಲ್ಲಿದೆ. ಈ ದೈವಿಕ ದೇವಾಲಯವು ಸಿಗಂದೂರು ಗ್ರಾಮದ ಪ್ರಮುಖ ಆಕರ್ಷಣೆಯ ಶಕ್ತಿಯಾಗಿದೆ. 300…
ಬೆಣ್ಣೆಯಷ್ಟೇ ಮುದ್ದು ಈ ಬೆಣ್ಣೆಹೊಳೆ ಜಲಪಾತ!
ದೂರದಿಂದ ನೋಡಿದಾಗ ಅದು ಬೆಣ್ಣೆಯ ಮುದ್ದೆ ಹಾಗೇ ಕಾಣುತ್ತದೆ. ಹತ್ತಿರ ಹೋದಾಗ ಅಲ್ಲಿ ಜಲಪಾತ ಇರುವುದು ಗೊತ್ತಾಗುತ್ತದೆ. ಕಾಮನಬಿಲ್ಲಿನ ನಡುವೆ ಕಂಗೊಳಿಸುವ ಶಿರಸಿಯ ಬೆಣ್ಣೆಹೊಳೆ ಜಲಪಾತದ ಸೌಂದರ್ಯದ ವಿಡಿಯೋ ಇಲ್ಲಿ ನೋಡಿ..
ಗಮನ ಸೆಳೆದ ಸುಧನ್ವ ಮೋಕ್ಷ
ಯಲ್ಲಾಪುರ: ಬಿಸಗೋಡಿನ `ವೀರಾಂಜಿನೇಯ ಮಹಿಳಾ ತಾಳಮದ್ದಲೆ ಕೂಟದವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ಸಂಜೆ `ಸುಧನ್ವ ಮೋಕ್ಷ’ ತಾಳಮದ್ದಲೆ ಪ್ರದರ್ಶಿಸಿದರು. ಆಷಾಡ ಏಕಾದಶಿ ನಿಮಿತ್ತ ಈ ಕಾರ್ಯಕ್ರಮ ನಡೆದಿದ್ದು, ಪ್ರೇಕ್ಷಕರನ್ನು ರಂಜಿಸಿತು. ಇದಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುದರ್ಶನ…
ಸತ್ತರೂ ತವರಿನ ಮಾತು ತಪ್ಪದ ಶಾಂತಿ!
`ಮುoದಿನ ವಾರ ಮತ್ತೆ ಬರುವೆ’ ಎಂದು ಹೇಳಿ ಶಿರೂರಿಗೆ ಹೋಗಿದ್ದ ಶಾಂತಿ ಇದೀಗ ಶವವಾಗಿ ತವರಿಗೆ ಮರಳಿದ್ದಾಳೆ. ಸಾವಿನ ನಂತರ ನದಿಯಲ್ಲಿ ತೇಲಿಯಾದರೂ ಆಕೆ ತವರು ಸೇರಿದ್ದಾಳೆ. ಕೊನೆಯದಾಗಿ ಆಕೆ ಹೇಳಿದ್ದ ಮಾತುಗಳನ್ನು ನೆನೆದು ಮಾವು ವ್ಯಾಪಾರಿಯಾಗಿರುವ ಶಾಂತಿಯ ತಂದೆ ಪಾಂಡುರoಗ…
ಜುಲೈ 18ರವರೆಗೆ ರೆಡ್ ಅಲರ್ಟ: ಗುರುವಾರ ಈ ಶಾಲೆಗಳಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಜುಲೈ 18ರವರೆಗೆ `ರೆಡ್ ಅಲರ್ಟ‘ ಘೋಷಿಸಲಾಗಿದೆ. ಈ ಹಿನ್ನಲೆ ಗುರುವಾರ ಸಹ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಯಲ್ಲಾಪುರ, ಸಿದ್ದಾಪುರ, ದಾಂಡೇಲಿ ಹಾಗೂ ಜೊಯಿಡಾದ ಅಂಗನವಾಡಿ,…
ಮಳೆಯಲ್ಲಿ ನೆನೆಯುತ್ತಲೇ ಅಹವಾಲು ಸಲ್ಲಿಸಿದ ಸಂತ್ರಸ್ತರು
ನೆರೆ ಹಾನಿ ಪ್ರದೇಶವಾದ ಶಿರೂರು ಬಳಿಯ ಉಳುವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿದ್ದು, ಅಲ್ಲಿದ್ದ ಸಂತ್ರಸ್ತರು ಧಾರಾಕಾರ ಮಳೆಯಲ್ಲಿ ನೆನೆಯುತ್ತಲೇ ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು. ನೆರೆ ಪ್ರವಾಹದಿಂದ ಆದ ಸಂಕಷ್ಟಗಳ ಕುರಿತು ವಿವರಿಸಿ, ಶಾಶ್ವತ ಪರಿಹಾರ…
ಗೋ ರಕ್ಷಣೆಗೆ ಹೋದವನ ಜೀವಕ್ಕೆ ಕುತ್ತು
ಕಾರವಾರ: ಚೆಂಡಿಯಾದ ಅನೀಲ ರಾಘೋಬ (65) ಎಂಬಾತರು ಜಾನುವಾರುಗಳ ರಕ್ಷಣೆಗೆ ತೆರಳಿ ಸಾವನಪ್ಪಿದ್ದಾರೆ. ನೆರೆ ಪ್ರವಾಹದಿಂದಾಗಿ ಚೆಂಡಿಯಾ ಬಳಿಯ ಇಡೂರಿನಲ್ಲಿ ನೀರು ತುಂಬಿದ್ದು, ಜಾನುವಾರುಗಳು ತೊಂದರೆಯಲ್ಲಿದ್ದವು. ಇದನ್ನು ಗಮನಿಸಿದ ಅನೀಲ್ ಮೂಕ ಜೀವಿಗಳ ರಕ್ಷಣೆಗೆ ಧಾವಿಸಿದ್ದರು. ನೀರಿನಲ್ಲಿದ್ದ ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ…
ಗುಡ್ಡಕುಸಿತದಿಂದ ಬಚಾವಾದ ಮೂಕಜೀವಿ: ಈ ಪ್ರಾಣಿಯ ಬದುಕು ನಿಜಕ್ಕೂ ನಾಯಿಪಾಡು!
ಅಂಕೋಲಾ: ಎಲ್ಲಿಂದಲೋ ಬಂದ ಬೀದಿ ನಾಯಿಗೆ ಶಿರೂರು ಅಂಗಡಿಯವರು ಊಟ ಹಾಕಿದ್ದರು. ಅಂದಿನಿoದ ಇಂದಿನವರೆಗೂ ಆ ನಾಯಿ ಅಂಗಡಿಯ ಕಾವಲಿಗಿದ್ದು, ಗುಡ್ಡ ಕುಸಿತದಲ್ಲಿ ಅನ್ನ ನೀಡಿದವರು ಸಾವನಪ್ಪಿದರೂ ನಾಯಿ ಮಾತ್ರ ಅಲ್ಲಿಂದ ಕದಲುತ್ತಿಲ್ಲ. ಮಾಹಿತಿಗಳ ಪ್ರಕಾರ ಎರಡು ವರ್ಷದ ಹಿಂದೆ ಲಾರಿಯವರೊಬ್ಬರು…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!


























































