6
ಅಳವೆ ಪ್ರದೇಶದಲ್ಲಿ ದೊರೆತ ಯುವತಿಯ ಶವ

ಹೊನ್ನಾವರ: ಕಾಸರಕೋಡು ಕಡಲತೀರದ ಅಳವೆ ಪ್ರದೇಶದಲ್ಲಿ 17 ವರ್ಷದೊಳಗಿನ ಯುವತಿಯ ಶವ ದೊರೆತಿದೆ. ಆಕೆ ಯಾರು ಎಂದು ಗೊತ್ತಾಗದ ಕಾರಣ ಪೊಲೀಸರು ಸಂಬoಧಿಕರ ಹುಡುಕಾಟದಲ್ಲಿದ್ದಾರೆ. ಜುಲೈ 8ರ ಬೆಳಗ್ಗಿನ ಅವಧಿಯಲ್ಲಿ ಈಕೆಯ ಶವ ಕಡಲತೀರದಲ್ಲಿ ಕಾಣಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್…

ಜು 9: ಬನವಾಸಿ-ಮುಂಡಗೋಡದಲ್ಲಿ ಶಾಸಕರ ಸಂಚಾರ

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಜುಲೈ 9ರಂದು ಮುಂಡಗೋಡು ಹಾಗೂ ಬನವಾಸಿ ಭಾಗದಲ್ಲಿ ಸಂಚರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಮುಂಡಗೋಡದ ಮೈನಳ್ಳಿಯಲ್ಲಿ `ಜನಸಕ್ತಿ ಧನಗರ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ದಾರೆ. 11.30ಕ್ಕೆ ಇಂದೂರಿಗೆ ತೆರಳಿ ಅಲ್ಲಿ ಡಿಸಿಸಿ ಬ್ಯಾಂಕಿನ ನೂತನ ಶಾಖೆ…

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ಇದೀಗ ಬಹುತೇಕ ಎಲ್ಲಾ ಪ್ರವಾಸಿ ತಾಣಗಳಿಗೂ `ನಿಷೇಧ’ದ ನಾಮಫಲಕ ಅಳವಡಿಸಲಾಗಿದೆ. ಆದರೆ, ಈ ನಿಯಮ ಮಾಗೋಡು ಜಲಪಾತಕ್ಕೆ ಇಲ್ಲ! ಸಂಜೆ 6 ಗಂಟೆಯ ಒಳಗೆ ಹೋದರೆ ಮಂಜಿನ ಹನಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಎಂ ರಾಜಶೇಖರ್ ಅವರು ಜಲಧಾರೆಯ ಸೊಬಗನ್ನು ಚಿತ್ರಿಸಿ ಸವಿವರವಾಗಿ…

ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ

ಶಿರಸಿ: ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಗಿಡಗಳ ನಾಟಿಗೆ ಅರಣ್ಯ ಇಲಾಖೆ ಉದ್ಯೋಗ ಖಾತರಿ ಯೋಜನೆಯ ಮೊರೆ ಹೋಗಿದೆ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜೊತೆ ಅರಣ್ಯವನ್ನು ಇನ್ನಷ್ಟು ಸಂಪತ್ಬರಿತವಾಗಿಸುವ ಪ್ರಯತ್ನ ನಡೆದಿದೆ. ಸೋಮವಾರ ಹುಣಸೆಕೊಪ್ಪ ಮತ್ತು ಯಚಡಿಯಲ್ಲಿ ಗಿಡಗಳನ್ನು ನೆಡಲಾಗಿದ್ದು, ಎಲ್ಲಾ ಊರುಗಳಲ್ಲಿಯೂ…

25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!

ಆಧಾರ್ ಕಾರ್ಡ ಬೇಡ, ಪಾನ್ ಕಾರ್ಡ ಬೇಡ. ಸಬಿಲ್ ಸ್ಕೋರ್ ಸಂಬoಧವೇ ಇಲ್ಲ. ಆಸ್ತಿ ಪತ್ರ – ಮನೆ ಪತ್ರದ ದಾಖಲೆಗಳು ಬೇಡ. ಬರೇ 25 ಸಾವಿರ ರೂ ಕೊಟ್ಟರೆ ಸಾಕು. 25 ಲಕ್ಷ ರೂ ಸಾಲ ಸಿಗುತ್ತದೆ! ಮಹಿಳೆಯರನ್ನು ಮುಖ್ಯ…

ಅಬ್ಬರದ ಅಲೆಗಳೊಂದಿಗೆ ಹುಚ್ಚಾಟ: ಲಾಠಿ ನೋಡಿ ಅರೆಬರೆ ಬಟ್ಟೆಯಲ್ಲಿ ಓಡಿದ ಪ್ರವಾಸಿಗರು!

ಅಪಾಯದ ಮೂನ್ಸುಚನೆ ನೀಡಿದರೂ ಕೇಳದೇ ಅರಬ್ಬಿ ಸಮುದ್ರದಲ್ಲಿ ಹುಚ್ಚಾಟ ನಡೆಸಿದ ಪ್ರವಾಸಿಗರ ಮೇಲೆ ರಕ್ಷಣಾ ಸಿಬ್ಬಂದಿ ಲಾಠಿ ಬೀಸಿದ್ದಾರೆ. ಲಾಠಿ ಏಟು ಬೀಳುತ್ತಲೇ ನೀರಿನಲ್ಲಿ ತೇಲುತ್ತಿದ್ದವರು ಅರೆ ಬರೆ ಬಟ್ಟೆಯಲ್ಲಿ ಓಡಿ ದಡ ಸೇರಿದ್ದಾರೆ. ಕಾರವಾರ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ…

ಕದ್ರಾದಲ್ಲಿ ಕಾಣಿಸಿದ ಕೃತಕ ಜಲಪಾತ!

ಸೋಮವಾರ ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳಿಂದ 10600 ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ಹೊರಬಿಡಲಾಗಿದೆ. ವಿದ್ಯುತ್ ಉತ್ಪಾದನೆ ನಂತರ ಒಟ್ಟು 31 ಸಾವಿರ ಕ್ಯೂಸೆಕ್ ನೀರು ನಾಲ್ಕು ಅಣೆಕಟ್ಟಿನಿಂದ ಹೊರ ಬಿದ್ದಿದೆ. ಕಾಳಿ ನದಿಯ ಒಳ ಹರಿವು ಹೆಚ್ಚಾಗಿದ್ದು, ವಿದ್ಯುತ್ ಉತ್ಪಾದನೆ ನಂತರ…

ಅಪಾಯದ ಮಟ್ಟ ಮೀರಿ ಹರಿದ ಕಾಳಿ: ಅಣೆಕಟ್ಟಿನಿಂದ ನೀರು ಬಿಡುಗಡೆ

ಸುರಿಯುತ್ತಿರುವ ಮಳೆಯಿಂದಾಗಿ ಕಾಳಿ ನದಿ ನೀರು ಹೆಚ್ಚಳವಾಗಿದ್ದು, ಒಳ ಹರಿವು ಅತ್ಯಧಿಕವಾಗಿರುವ ಕಾರಣ ಸೋಮವಾರ ಕಾರವಾರದ ಕದ್ರಾ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದೆ. ಶುಕ್ರವಾರ ಮಧ್ಯಾಹ್ನ ಹೆಚ್ಚುವರಿಯಾಗಿದ್ದ 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಆ ವೇಳೆ ವಿದ್ಯುತ್ ಉತ್ಪಾದನೆ ನಂತರ ಮತ್ತೆ…

ರಸ್ತೆಗಾಗಿ ಹೋರಾಟ: ಕೊಂಕಣಿ ಸಾಹಿತಿಗೆ ಚಪ್ಪಲಿ ತೋರಿಸಿದ ಅತಿಕ್ರಮಣದಾರ

ಕಾರವಾರದ ಚಿತ್ತಾಕುಲದಿಂದ ಕದ್ರಾ ಮುಖ್ಯರಸ್ತೆಗೆ ಹೊಂದಿಕೊoಡಿರುವ ವೇಗಸವಾಡ ರಸ್ತೆಗೆ ವಿವಾದ ಸುತ್ತಿಕೊಂಡಿದೆ. ಈ ರಸ್ತೆ ಅತಿಕ್ರಮಣ ಆಗಿದೆ ಎಂದು ಸಾಹಿತಿ ವಸಂತ ಬಾಂದೇಕರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಭೂಮಿ ಅಳತೆಗೆ ಬಂದ ನೌಕರರ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಳ್ಳಾಟ…

ಐ ಆರ್ ಬಿ ಅವಾಂತರ: ದೇವರ ಗುಡಿಗೂ ಕಂಟಕ!

ಕರಾವಳಿಯಲ್ಲಿ ಹಾದು ಹೋಗಿರುವ  ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದವನ್ನಾಗಿಸುವ ಕಾರ್ಯದಲ್ಲಿ ಹಲವು ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಹಲವು ಕಡೆ ಅವೈಜ್ಞಾನಿಕ ವಿಧಾನ ಅನುಸರಿಸಿದ್ದು, ಇದರ ಪರಿಣಾಮ ಭಟ್ಕಳದಲ್ಲಿ ದೇವಾಲಯದ ಗರ್ಭಗುಡಿ ಕುಸಿದಿದೆ. ಕ್ವಾಲಿಟಿ ಹೊಟೇಲ್ ತಿರುವಿನ ಬಳಿ ಕೋರಗರ…

You cannot copy content of this page