ಸ್ವಚ್ಚತೆಯ ಪಾಠ ಮಾಡಿದ ಪ್ರಾಚಾರ್ಯ
ಯಲ್ಲಾಪುರ: ಕಾಳಮ್ಮನಗರದ ವಸತಿ ನಿಲಯ, ಪ್ರೌಢಶಾಲೆ, ಐಟಿಐ ಹಾಗೂ ಪದವಿ ಕಾಲೇಜು ನಡುವೆ ಕಿಡಿಗೇಡಿಗಳು ಗುರುವಾರ ಭಾರೀ ಪ್ರಮಾಣದ ಕಸ ಎಸೆದಿದ್ದು, ಪದವಿ ಕಾಲೇಜು ಪ್ರಾಚಾರ್ಯ ಡಾ ಆರ್ ಡಿ ಜನಾರ್ಧನ್ ವಿಶೇಷ ಮುತುವರ್ಜಿವಹಿಸಿ ಆ ತ್ಯಾಜ್ಯವನ್ನು ತೆಗಿಸಿದ್ದಾರೆ. ಈ ಭಾಗದಲ್ಲಿ…
ಶಿರೂರು ಭೂ ಕುಸಿತ: ನೆರವು ನೀಡಲು ಹೋದವನೂ ನಾಪತ್ತೆ
ಅಂಕೋಲಾದ ಶಿರೂರು ಭೂ ಕುಸಿತದಲ್ಲಿ ಕುಮಟಾದ ಜಗನ್ನಾಥ ನಾಯ್ಕ (61) ಎಂಬಾತರು ಸಿಲುಕಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಅವರು ಬದುಕಿರುವ ಬಗ್ಗೆಯೂ ಮಾಹಿತಿ ಇಲ್ಲ. ಸಾವನಪ್ಪಿದ ಬಗ್ಗೆಯೂ ಖಚಿತ ಖಚಿತವಾಗಿಲ್ಲ. ಕುಮಟಾ ತಾಲೂಕಿನ ಬಾಡ-ಹುಬ್ಬಣಗೇರಿಯ `ಬಾಬ್ಲುಮನೆ’ಯ ಜಗನ್ನಾಥ ನಾಯ್ಕ ಶಿರೂರಿನಲ್ಲಿ…
ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!
`ಗಂಜಿ ಮಾಡಿ ಇಡುವೆ, ಬೇಗ ಮನೆಗೆ ಬಾ’ ಎಂದು ಸಣ್ಣು ಗೌಡ ಕೂಗಿದ್ದರು. ಇದಕ್ಕೆ ತಲೆಯಾಡಿಸಿದ ಆಕೆಯ ಮಗ ಮಂಜು ಗೌಡ 10 ನಿಮಿಷ ಬಿಟ್ಟು ಮನೆ ಕಡೆ ಹೋದಾಗ ಅಲ್ಲಿ ಜೋಪಡಿಯೂ ಇರಲಿಲ್ಲ. ಆತನ ತಾಯಿ ಸಹ ಕಾಣಲಿಲ್ಲ. ಶಿರೂರಿನ…
ಸಿಗರೇಟಿನ ಸೀಕ್ರೆಟ್: ಸೀಸದ ಒಳಗೆ ಗಾಂಜಾ ಅಮಲು!
ಕಳೆದ ವಾರ ಸಿಗರೇಟಿನ ಸೀಸದಲ್ಲಿ ಗಾಂಜಾ ಸೇದುತ್ತಿದ್ದ ಇಬ್ಬರನ್ನು ಸೆರೆ ಹಿಡಿದಿದ್ದ ಪೊಲೀಸರು ಇದೀಗ ಮತ್ತೆ ಇಬ್ಬರನ್ನು ಅಂಥಹುದೇ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಇಬ್ಬರು ಸಹ 25 ವರ್ಷ ಒಳಗಿನವರು. ದಾಂಡೇಲಿ ನಿರ್ಮಲ ನಗರದ ಶಂಕರ್ ಸದಾಶಿವ ಅರ್ಕಸಾಲಿ (24)…
ಜೂಜುಕೋರರ ಮೇಲೆ ಮುಂದುವರೆದ ಪೊಲೀಸ್ ದಾಳಿ
ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಜೂಜಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ ಮುಂದುವರೆದಿದೆ. ಜುಲೈ 17ರಂದು ಸಂಜೆ ಪಿಸೈ ಶಶಿಕಾಂತ್ ಪಾಟೀಲ್, ರಾಮನಗರದ ರೈಲು ನಿಲ್ದಾಣದ ಬಳಿ ಓಸಿ ಆಡಿಸುತ್ತಿದ್ದ ತಿನೈಘಾಟ್’ನ ರೋಮನ್ ಶಾವರ್ ಡೆಲಿಮಾ ಎಂಬಾತನನ್ನು ಬಂಧಿಸಿದ್ದಾರೆ.. ಆತ ಸಂಗ್ರಹಿಸಿದ್ದ 550ರೂಪಾಯಿಯನ್ನು ವಶಕ್ಕೆ…
ಶವ ಹುಡುಕಾಟಕ್ಕೆ ಡ್ರೋಣಾಚಾರ್ಯ’ನ ನೆರವು
ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದ ಸಾವನಪ್ಪಿದವರು ಎಷ್ಟು? ಎಂದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಹೀಗಾಗಿ ಶವ ಹಾಗೂ ನಾಪತ್ತೆಯಾದವರ ಹುಡುಕಾಟಕ್ಕಾಗಿ ಜುಲೈ 17ರಂದು ಡ್ರೋಣ್ ಕ್ಯಾಮರಾ ನೆರವು ಪಡೆಯಲಾಗಿದೆ. ಗಂಗಾವಳಿ ತೀರದಿಂದ ಹಿಡಿದು ನದಿ, ಹಳ್ಳ, ಕೊಳ್ಳಗಳ ಅಂಚಿನಲ್ಲಿ ಡ್ರೋಣ್ ಹಾರಾಟ…
ಗುಡ್ಡದ ಮೇಲೆ ಊರಿನ ತ್ಯಾಜ್ಯ: ಪಹರೆ ಕಾದು ಕಳ್ಳನ ಹಿಡಿದ ಜನ
ಕುಮಟಾ: ಗೋರೆ ಗುಡ್ಡದ ಮೇಲೆ ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದವರ ವಿರುದ್ಧ ಪಹರೆ ಕಾದ ಊರಿನ ಜನ ಕಸ ಎಸೆಯುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಬೀಳುತ್ತಿದ್ದು, ಇದರಿಂದ ಸುತ್ತಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋರೆ…
ಆರೋಗ್ಯ-ಆಯಸ್ಸು ಎರಡನ್ನೂ ಒಟ್ಟಿಗೆ ತ್ಯಜಿಸಿದ ವೃದ್ಧ
ಯಲ್ಲಾಪುರ: 87 ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದ ಮಾಗೋಡಿನ ಕೇಶವ ಗೋಪಾಲಕೃಷ್ಣ ಭಾಗ್ವತರು ಪಕ್ಕದಮನೆಯವರ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗೋಡಿನ ಹೊಳೆಮಡುವಿನಲ್ಲಿ ವಾಸವಾಗಿದ್ದ ಕೇಶವ ಭಾಗ್ವತರು ಸದಾ ಲವಲವಿಕೆಯಿಂದ ಇರುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ತೀರಾ ಮಂಕಾಗಿದ್ದ ಅವರು…
ಪ್ರಕೃತಿ ವಿಕೋಪ: ಉತ್ತರ ಕನ್ನಡಕ್ಕೆ ಬೇಕು ಅಧಿಕ ಅನುದಾನ
ಶಿರಸಿ: `ಅಸಮರ್ಪಕ ಹಾಗೂ ಅವೈಜ್ಞಾನಿಕ ಯೋಜನೆಗಳ ಪರಿಣಾಮ ಗುಡ್ಡಗಾಡುಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಹಾಳಾಗಿದ್ದು, ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ ಉತ್ತರ ಕನ್ನಡವನ್ನು ಪ್ರಕೃತಿ ವಿಕೋಪ ಜಿಲ್ಲೆ ಎಂದು ಘೋಷಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ…
ಸರಾಯಿ ಕದ್ದು ಸಿಕ್ಕಿಬಿದ್ದ ನೌಕರ!
ಶಿರಸಿ: ಖಾಜಿಗಲ್ಲಿಯ `ಪಾರಿಜಾತಾ ಬಾರ್’ನಲ್ಲಿ ಸರಾಯಿ ಕಳ್ಳತನವಾಗಿದೆ! ಅದೇ ಬಾರಿನಲ್ಲಿ ಅತ್ಯಂತ ನಂಬಿಕೆಯಿoದ ಕೆಲಸ ಮಾಡುತ್ತಿದ್ದ ನಾಗರಾಜ ವೆಂಕಟ್ರಮಣ ಮರಾಠಿ ಈ ಕಳ್ಳತನ ಮಾಡಿರುವುದಾಗಿ ಬಾರಿನ ಮ್ಯಾನೇಜರ್ ಅಂತೋನಿ ರೋಡಿಗ್ರೇಸ್ ದೂರಿದ್ದಾರೆ. ಅಂತೋನಿ ರೋಡಿಗ್ರೆಸ್ ಗಣೇಶ ನಗರದ ಬೆನಕ ಕಾಲೋನಿಯವರು. ನಾಗರಾಜ…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!





























































