ಪ್ರವಾಸಿ ಮಾರ್ಗದರ್ಶಕರು ಬೇಕಾಗಿದ್ದಾರೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ..
ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಸ್ವಾಗತಿಸಿ ಇಲ್ಲಿನ ತಾಣಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಪ್ರವಾಸಿ ಮಾರ್ಗದರ್ಶಿಗಳನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಿ ಮಾರ್ಗದರ್ಶಿಗಳ ನೇಮಕಾತಿ ನಡೆಯಲಿದ್ದು ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ…
ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ `ಮನೆ’ ದೇವರು!
ಮನೆ ನಿರ್ಮಾಣದ ವೇಳೆ ಮೂರು ಮರ ಕಡಿತ ತಪ್ಪಿನ ಪ್ರಾಯಶ್ಚಿತಕ್ಕಾಗಿ ಡಾ ಕಿರಣ್ ಎಂಬ ವಿಜ್ಞಾನಿ ಕುಮಟಾ ಬಳಿಯ ಹಿರೆಗುತ್ತಿಯಲ್ಲಿ 101 ಗಿಡಗಳನ್ನು ನೆಟ್ಟಿದ್ದು, ಅದರ ಸಂಪೂರ್ಣ ಆರೈಕೆಯ ಹೊಣೆ ಹೊತ್ತಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾದ ಡಾ ಕಿರಣ್…
`ಗುಡ್ಡಗಾಡು ಜನರ ಅಭಿವೃದ್ಧಿಗೆ ನರೆಗಾ ಬಳಕೆ’
ಯಲ್ಲಾಪುರ: `ಗುಡ್ಡಗಾಡಿನ ಜನರ ಆರ್ಥಿಕ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ನೌಕರರು ನರೆಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು’ ಎಂದು ಯಲ್ಲಾಪುರ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಹೆಚ್ ಎ ಆನಂದ ಹೇಳಿದರು. ಶನಿವಾರ ಅರಣ್ಯ ಸಭಾ ಭವನದಲ್ಲಿ `ನರೇಗಾ…
ಪ್ರತಿ ಗ್ರಾಮದಲ್ಲಿಯೂ ಕೂಸಿನ ಮನೆ ನಿರ್ಮಾಣ
ಕಾರವಾರ: `ನಗರ ಪ್ರದೇಶಗಳಲ್ಲಿ ಇರುವಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಶು ಪಾಲನಾ ಕೇಂದ್ರಗಳ ಅವಶ್ಯಕತೆಯನ್ನು ಅರಿತು ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಅನುಷ್ಠಾನ ಮಾಡಿದ್ದು, ಅಧಿಕಾರಿಗಳೆಲ್ಲರೂ ಕೂಸಿನ ಮನೆ ಯೋಜನೆ ಯಶಸ್ಸಿಗೆ ಕೈಜೋಡಿಸಬೇಕು’ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ…
ಈ ಶಿಕ್ಷಕರು ಕಾಲಿಗೆ ಬೂಟು ಧರಿಸುವ ಹಾಗಿಲ್ಲ!
ಜೂ 30ರಂದು ಕಾರವಾರದ 7 ಕಡೆ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಮೊಬೈಲ್, ಬ್ಲೂಟೂತ್ ಜೊತೆ ಕಾಲಿಗೆ ಶೂ ಧರಿಸುವುದನ್ನು ಸಹ ಇಲ್ಲಿ ನಿಷೇಧಿಸಲಾಗಿದೆ! ಇಲ್ಲಿ ಒಟ್ಟೂ 984 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ದಿನದಂದು ಸಂಬAಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ…
ಮಾತು ತಪ್ಪಿದ ಸೊಸೈಟಿಗೆ ದಂಡದ ಬಿಸಿ!
ಕಾರವಾರ: ಸಹಕಾರಿ ಸೊಸೈಟಿನಲ್ಲಿ ಇರಿಸಿದ ಠೇವಣಿ ಅವಧಿ ಮುಗಿದರೂ ಹಣ ಮರಳಿಸದ ಕಾರವಾರದ ಆಶ್ರಯ ಪತ್ತಿನ ಸಹಕಾರಿ ಸಂಘಕ್ಕೆ ಗ್ರಾಹಕ ವ್ಯಾಜ್ಯಗಳ ಆಯೋಗ ದಂಡ ವಿಧಿಸಿ, ಗ್ರಾಹಕರಿಗೆ ನ್ಯಾಯ ನೀಡಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರ ಕೃಷ್ಣ ಪಾಂಡುರAಗ ಗಾಂವ್ಕರ್ ಅವರು…
ಅಪರಿಚಿತ ವಾಹನಗಳ ಅಪಘಾತ: ಸಂತ್ರಸ್ತರಿಗೆ ತಲಾ 2 ಲಕ್ಷ ರೂ ಪರಿಹಾರ
ಕಾರವಾರ: `ಜಿಲ್ಲೆಯಲ್ಲಿ ಅಪರಿಚಿತ ವಾಹನಗಳು ಡಿಕ್ಕಿಯಾಗಿ ಸಾವನಪ್ಪಿದ 4 ಮಂದಿಯ ವಾರಸುದಾರರಿಗೆ `ಹಿಟ್ ಅಂಡ್ ರನ್’ ವಾಹನ ಅಪಘಾತ ಕಾಯ್ದೆಯಂತೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು’ ವಿಮಾ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.…
ಯಲ್ಲಾಪುರ ಬಿಜೆಪಿಗೆ ಹೊಸ ಕಚೇರಿ
ಯಲ್ಲಾಪುರ: ಪಟ್ಟಣ ತಿಲಕ್‌ಚೌಕ್’ದಲ್ಲಿ ತಾಲೂಕಾ ಬಿಜೆಪಿ ಘಟಕದ ಕಚೇರಿ ಶುರುವಾಗಿದೆ. ಈ ಹಿಂದೆ ಬಸ್ ನಿಲ್ದಾಣದ ಬಳಿ ಚುನಾವಣಾ ಕಚೇರಿ ತೆರೆದಿದ್ದ ಬಿಜೆಪಿ ಇದೀಗ ತಿಲಕ್‌ಚೌಕ್’ದಲ್ಲಿನ ನಮೀತಾ ಬೀಡಿಕರ್ ಅವರ ಮನೆ ಮೇಲ್ಬಾಗದ ಜಾಗವನ್ನು ಕಚೇರಿಯನ್ನಾಗಿಸಿಕೊಂಡಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ…
ಕಾಸು ಕೊಟ್ಟು ಟಿಕೆಟ್ ಪಡೆದ ಕಾಂಗ್ರೆಸ್ ಶಾಸಕ
ಕಾರವಾರ: ರವೀಂದ್ರನಾಥ ಕಡಲತೀರದಲ್ಲಿ ಟುಪಲೇವ್ ಯುದ್ಧ ವಿಮಾನ ಹಾಗೂ ಐ.ಎನ್.ಎಸ್ ಚಾಪೆಲ್ ಯುದ್ದ ನೌಕೆ ಪ್ರವೇಶಿಸುವ ಮುನ್ನ ಶಾಸಕ ಸತೀಶ್ ಸೈಲ್ ಹಣ ನೀಡಿ, ಟಿಕೆಟ್ ಪಡೆದರು. ಯುದ್ಧ ವಿಮಾನ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆದಿದ್ದು, ಇದಕ್ಕೆ ಚಾಲನೆ ನೀಡಲು ಆಗಮಿಸಿದ್ದ…
ಯುದ್ಧ ವಿಮಾನ ಸಂಗ್ರಹಾಲಯ: ಬೆಳಗ್ಗೆ ಉದ್ಘಾಟನೆ – ಸಂಜೆ ಸಮಾರೋಪ!
ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಐತಿಹಾಸಿಕ ಮೈಲುಗಲ್ಲು ಎಂದು ಭಾವಿಸಲಾಗಿದ್ದ `ಟುಪಲೇವ್ 142-ಎಂ’ ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾದ ಕೆಲವೇ ಕ್ಷಣದಲ್ಲಿ ಮುಕ್ತ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ. ಕಡಲತೀರದಲ್ಲಿ ಯುದ್ಧನೌಕೆ ಹಾಗೂ ಯುದ್ಧವಿಮಾನ ವಸ್ತು ಸಂಗ್ರಹಾಲಯ ಒಟ್ಟಿಗೆ ಇರುವ ಅಪರೂಪದ ತಾಣ…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!































































