ಭತ್ತ ಸಂರಕ್ಷಿಸಿದ ರೈತನಿಗೆ ಸಂಶೋಧನಾ ಪ್ರಶಸ್ತಿ!
ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ನಾಗರಾಜ ನಾಯ್ಕ ಅವರಿಗೆ 2025ನೇ ಸಾಲಿನ `ಇನ್ನೋವೇಟಿವ್ ರೈತ’ ಪ್ರಶಸ್ತಿ ನೀಡಿದೆ. ದೆಹಲಿಯ ಪೂಸಾ ಕೃಷಿ ವಿಜ್ಞಾನ ಮೇಳದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ನಾಗರಾಜ…
ಉತ್ತರ ಕನ್ನಡ | ಇಲ್ಲಿಯೂ ಎರಡು ದಿನ ಬಿಸಿ ಗಾಳಿಯ ಎಚ್ಚರಿಕೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ 27ರಿಂದ ಎರಡು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಅಗತ್ಯ ಮುನ್ನಚ್ಚರಿಕೆವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕರೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ವಯ ಎರಡು…
ಮನೆಯಲ್ಲಿದ್ದ ವಿದ್ಯಾರ್ಥಿ ದುಷ್ಕರ್ಮಿಗಳ ದಾಳಿ: ದೂರು
ಭಟ್ಕಳದ ಮದೀನಾ ಕಾಲೋನಿಗೆ ನುಗ್ಗಿದ ಆರು ಜನ ದುಷ್ಕರ್ಮಿಗಳು ಆಕೀಪ್ ಅಧೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬೆದರಿದ ವಿದ್ಯಾರ್ಥಿ ಆಕೀಪ್ 16 ದಿನದ ನಂತರ ಪೊಲೀಸ್ ದೂರು ನೀಡಿದ್ದಾರೆ. ಮದೀನಾ ಕಾಲೋನಿಯ 2ನೇ ಕ್ರಾಸ್ ಆಕೀಪ್ ಅದೀಮ್ (19) ವಾಸವಾಗಿದ್ದಾರೆ.…
ಹೆಸ್ಕಾಂ ಮುಂದೆ ಅಪಘಾತ: ವಿದ್ಯುತ್ ಕಂಬಕ್ಕೆ ಸ್ಕೂಟಿ ಗುದ್ದಿದ ಐಟಿಐ ವಿದ್ಯಾರ್ಥಿ ದುರ್ಮರಣ!
ಕಾರವಾರ ಬಾಂಡಿಶೆಟ್ಟಾದ ಹೆಸ್ಕಾಂ ಎದುರಿನ ವಿದ್ಯುತ್ ಕಂಬಕ್ಕೆ ಸ್ಕೂಟಿ ಡಿಕ್ಕಿಯಾಗಿದ್ದರಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಐಟಿಐ ವಿದ್ಯಾರ್ಥಿ ಸ್ವಯಂ ಬಿಣಗೆ (21) ಸಾವನಪ್ಪಿದ್ದಾರೆ. ಬಿಣಗಾ ದತ್ತಾತ್ರೇಯ ದೇವಸ್ಥಾನ ಬಳಿ ಸ್ವಯಂ ಬಿಣಗೆ ವಾಸವಾಗಿದ್ದರು. ಫೆ 15ರ ರಾತ್ರಿ ಅವರು ಟೋಲನಾಕಾ ಕಡೆಯಿಂದ…
ಅಪಘಾತ: ಗಾಯಗೊಂಡವರಿಗೆ ನೆರವಾದ ಶಾಸಕ!
ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೈಕಿನ ನಡುವೆ ಕುಮಟಾದ ಹಳ್ಳಕಾರದಲ್ಲಿ ಅಪಘಾತ ನಡೆದಿದೆ. ಈ ಅಪಘಾತ ನೋಡಿದ ಶಾಸಕ ದಿನಕರ ಶೆಟ್ಟಿ ತಕ್ಷಣ ಪೊಲೀಸರು ಹಾಗೂ ಆಂಬುಲೆನ್ಸ ಕರೆಯಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು. ಫೆ 26ರಂದು ಮಂಗಳೂರಿನ ಶಿವಾಜಿ ಶಂಕರ್ ಅವರು ತಮ್ಮ…
ಟೆಂಪೋಗೆ ಗುದ್ದಿದ ಲಾರಿ: ಪ್ರಯಾಣಿಕನಿಗೆ ಗಾಯ
ಭಟ್ಕಳದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಟೆಂಪೋಗೆ ಹಿಂದಿನಿoದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೊದಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಹೊನ್ನಾವರ ಮಂಕಿಯ ಸಿಂಗಾಣಿಹಿತ್ಲುವಿನ ಅಣ್ಣಪ್ಪ ನಾಯ್ಕ ಅವರು ಫೆ ೨೫ರಂದು ತಮ್ಮ ಟೆಂಪೋ ಓಡಿಸುತ್ತಿದ್ದರು. ಭಟ್ಕಳದಿಂದ ಹೊನ್ನಾವರ ಕಡೆ ಬರುತ್ತಿದ್ದ ಟೆಂಪೋ ಬೈಲೂರು…
ಅಪರಿಚಿತ ವಾಹನ ಡಿಕ್ಕಿ: ಮಹಿಳೆ ಸಾವು!
ಜೊಯಿಡಾದ ರಾಮನಗರದ ಬಳಿಯ ಗವೇಗಾಳಿಯಲ್ಲಿ ಅಪರಿಚಿತ ವಾಹನ ಬಡಿದ ಪರಿಣಾಮ ಗೋಪಿಕಾ ಗಾವಡೆ ಎಂಬಾತರು ಸಾವನಪ್ಪಿದ್ದಾರೆ. ಈ ಅಪಘಾತದ ಬಗ್ಗೆ ವಾಹನ ಚಾಲಕ ಪೊಲೀಸ್ ಠಾಣೆಗೂ ಮಾಹಿತಿ ನೀಡದೇ ಪರಾರಿಯಾಗಿದ್ದು, ಆತನ ಹುಡುಕಾಟ ನಡೆದಿದೆ. ಜೊಯಿಡಾದ ಅಖೇತಿಯವರಾಗಿದ್ದ ಗೋಪಿಕಾ ಗಾವಡೆ (45)…
ದನ ಬೆದರಿಸಲು ಹೋದವರ ಬೈಕ್ ನಾಪತ್ತೆ!
ಶಿರಸಿಯ ಬನವಾಸಿ ಹಾಗೂ ಮಳಲಗಾವಿನಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆಗೆ ಬಂದವರ ಬೈಕ್ ಕಳ್ಳತನವಾಗಿದೆ. ಬೈಕ್ ಕಳೆದುಕೊಂಡು ಮನೆಗೆ ಹೋಗಲು ತೊಂದರೆ ಅನುಭವಿಸಿದ ಇಬ್ಬರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ದಾಸನಕೊಪ್ಪದ ಲಪಗುಡ್ಡೆಯ ಸಂತೋಷ ದಡ್ಡಿಕೊಪ್ಪ ಹಾಗೂ ಮುಂಡಗೋಡ ಅಟ್ಟಬೈಲಿನ ಹನುಮಂತ…
ದೇವರ ದರ್ಶನಕ್ಕೆ ಪೈಪೂಟಿ: ಪೊಲೀಸರ ನಡುವೆ ಮಾರಾಮಾರಿ!
ದೇವರ ದರ್ಶನಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತೆಗೆ ನಿಂತಿದ್ದ ಪೊಲೀಸ್ ಸಿಬ್ಬಂದಿ ನಡುವೆ ಬುಧವಾರ ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಮೊದಲು ಮಾತಿನಲ್ಲಿ ಶುರುವಾದ ಜಗಳ ಕೊನೆಗೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರಿಂದ ನೆರೆದಿದ್ದ ಇನ್ನಿತರ ಭಕ್ತರು ಆತಂಕಕ್ಕೆ…
ಮರಳಿನಲ್ಲಿ ಮೂಡಿಬಂದ ಶಿವ!
ಕಳೆದ 14 ವರ್ಷಗಳಿಂದ ಕುಮಟಾದ ಕಡ್ಲೆ ಕಡಲತೀರದಲ್ಲಿ ಶಿವರಾತ್ರಿ ದಿನ ಶಿವನ ಮೂರ್ತಿ ರಚಿಸಲಾಗುತ್ತಿದೆ. ಮರಳಿನಲ್ಲಿ ಮೂಡಿ ಬರುವ ಈ ಮೂರ್ತಿ ವೀಕ್ಷಣೆಗೆ ಸಾವಿರಾರು ಜನ ಬರುತ್ತಿದ್ದಾರೆ. ಕಡ್ಲೆ ಕಡಲ ತೀರದಲ್ಲಿ ಶಿವರಾತ್ರಿ ಉತ್ಸವ ಸಮಿತಿಯವರು ಈ ವರ್ಷವೂ ಬೃಹದಾಕಾರದಲ್ಲಿ ಶಿವರ…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!





























































